¡Sorpréndeme!

ತನ್ನ‌ ಕ್ಷೇತ್ರದಲ್ಲಿ ಬಡವರಿಗೆ ಲಾಕ್ ಡೌನ್ ಮುಗಿಯೋವರೆಗೂ ಊಟದ ವ್ಯವಸ್ಥೆ ಮಾಡುತ್ತೇನೆ | Ram Das Oneindia kannada

2020-04-14 2,116 Dailymotion

ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಹಸಿದವರಿಗೆ ಊಟ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ ಶಾಸಕ ರಾಮದಾಸ್. ಮುಂದಿನ ಇಪ್ಪತ್ತು ದಿನಗಳ ಕಾಲ ಅವರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದ್ದಾರೆ

Ramadas, a MLA from KR Constituency, is working on providing meals to the hungry. He told that he'll give the lunch for the next twenty days